ಆಲ್ಜೈಮರ್ಸ್ ಕಾಯಿಲೆಗೆ ಪ್ರಾರಂಭದಲ್ಲೆ ಸೂಕ್ತ ಚಿಕಿತ್ಸೆ ಅಗತ್ಯ: ಡಿಎಚ್ಒ ಡಾ.ಕೆ.ಮೋಹನ್
Sep 23 2024, 01:25 AM ISTವಯಸ್ಸಾದವರಲ್ಲಿ ಚರ್ಮ ಸುಕ್ಕು ಗಟ್ಟುವಿಕೆ, ತೊದಲು ಮಾತು, ಜ್ಞಾಪಕ ಶಕ್ತಿ ಕಡಿಮೆಯಾಗುವುದು, ಸ್ವಚ್ಛತೆ ಬಗ್ಗೆ ನಿರ್ಲಕ್ಷ ವಹಿಸುವುದು, ಮರೆಯುವಿಕೆ, ನಡೆಯುವಾಗ ದಾರಿ ತಪ್ಪುವುದು, ಉಡುಪುಗಳನ್ನು ಧರಿಸುವುದು ಗೊತ್ತಾಗದೆ ಇರುವುದು, ಮಾನಸಿಕವಾಗಿ ಕುಗ್ಗುವಿಕೆ ಇತ್ಯಾದಿ ಸಮಸ್ಯೆಗಳು ಈ ಕಾಯಿಲೆ ಲಕ್ಷಣಗಳಾಗಿವೆ.