2023ರಲ್ಲಿ 4 ಕೋಟಿ ಜನರಿಗೆ ಏಡ್ಸ್, ನಿಮಿಷಕ್ಕೆ 1 ಸಾವು : 9 ಕೋಟಿ ಜನರು ಚಿಕಿತ್ಸೆ ಪಡೆದುಕೊಂಡಿಲ್ಲ
Jul 24 2024, 12:26 AM IST2023ರಲ್ಲಿ ವಿಶ್ವದಲ್ಲಿ 4 ಕೋಟಿ ಜನರಲ್ಲಿ ಏಡ್ಸ್ ರೋಗ ಕಾಣಿಸಿಕೊಂಡಿದ್ದು, ಈ ಪೈಕಿ 9 ಕೋಟಿಯಷ್ಟು ಜನರು ಯಾವುದೇ ಚಿಕಿತ್ಸೆಗಳನ್ನು ಪಡೆದುಕೊಂಡಿಲ್ಲ. ಪರಿಣಾಮ, ಪ್ರತಿ ನಿಮಿಷಕ್ಕೆ ಏಡ್ಸ್ಗೆ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.