ಬಾಂಗ್ಲಾದಲ್ಲಿ ಅಸ್ಥಿರತೆಗೆ ಸೌದಿಯಲ್ಲಿ ಚೀನಾ, ಪಾಕ್ ಸಂಚು
Aug 07 2024, 01:07 AM IST: ಬಾಂಗ್ಲಾದೇಶದ ಹಠಾತ್ ಆಡಳಿತ ಬದಲಾವಣೆಯ ಹಿಂದೆ ಚೀನಾ ಮತ್ತು ಐಎಸ್ಐ ಕೈವಾಡ ಇದೆ ಎಂಬುದನ್ನು ಗುಪ್ತಚರ ಮೂಲಗಳು ದೃಢಪಡಿಸಿವೆ. ಬಾಂಗ್ಲಾದಲ್ಲಿ ಹೇಗಾದರೂ ಸರ್ಕಾರ ಬದಲಿಸಬೇಕು ಎಂದು ಪಣ ತೊಟ್ಟಿದ್ದ ಪಾಕಿಸ್ತಾನ, ಈ ಎಲ್ಲ ಸಂಚನ್ನು ಲಂಡನ್ನಲ್ಲಿ ಹಾಗೂ ಸೌದಿ ಅರೇಬಿಯಾದಲ್ಲಿ ಹೆಣೆದಿತ್ತು ಎಂದು ಅವು ಹೇಳಿವೆ.