• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಚೀನಾ ಶಾಕ್‌: ಭಾರತದ ವಾಹನೋದ್ಯಮ ಮುಚ್ಚುವ ಭೀತಿ

Jun 09 2025, 12:08 AM IST
ಭಾರತದಲ್ಲಿ ಬೆಳವಣಿಗೆಯಾಗುತ್ತಿರುವ ವಿದ್ಯುತ್‌ ಚಾಲಿತ ವಾಹನ ಹಾಗೂ ಆಟೋಮೊಬೈಲ್‌ ಕ್ಷೇತ್ರಕ್ಕೆ ದೊಡ್ಡ ಹೊಡೆತ ಕೊಡಬಹುದಾದಂತ ಬೆಳವಣಿಗೆಯಾಗಿದೆ. ಕಾರಣ, ಅವುಗಳ ಉತ್ಪಾದನೆಗೆ ಅತ್ಯವಶ್ಯಕವಾದ ಭೂಮಿಯಡಿ ಸಿಗುವ ದುರ್ಲಭ ಅಯಸ್ಕಾಂತ (ರೇರ್‌ ಅರ್ಥ್‌ ಮ್ಯಾಗ್ನೆಟ್‌) ರಫ್ತಿಗೆ ಕತ್ತರಿ ಹಾಕಲು ಚೀನಾ ಮುಂದಾಗಿದೆ.

ತೈವಾನ್‌ ವಶಕ್ಕೆ ಚೀನಾ ಸಂಚು: ಅಮೆರಿಕ ಎಚ್ಚರಿಕೆ

Jun 01 2025, 03:15 AM IST
‘ತೈವಾನ್‌ಅನ್ನು ವಶಪಡಿಸಿಕೊಳ್ಳಲು ಚೀನಾ ತಯಾರಿ ನಡೆಸುತ್ತಿದ್ದು, ಸೇನಾ ಬಿಕ್ಕಟ್ಟು ಸೃಷ್ಟಿಯಾಗುವ ಸಂದರ್ಭ ದೂರವಿಲ್ಲ’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್‌ ಹೆಗ್ಸೆಟ್‌, ಇಂಡೋ-ಪೆಸಿಫಿಕ್‌ ವಲಯದ ತಮ್ಮ ಮಿತ್ರರಾಷ್ಟ್ರಗಳಿಗೆ ಎಚ್ಚರಿಸಿದ್ದಾರೆ.

16 ಸಾವಿರ ಟನ್‌ ತೂಕ ಹೊತ್ತೊಯ್ಯಬಲ್ಲ ಬಾಹುಬಲಿ ಡ್ರೋನ್‌ ಸಿದ್ಧಪಡಿಸಿದ ಚೀನಾ

Jun 01 2025, 02:55 AM IST

  ಚೀನಾವು ವಿಶ್ವದ ಅತೀದೊಡ್ಡ ಬಾಹುಬಲಿ ಡ್ರೋನ್‌ ಅನ್ನು ಇದೀಗ ತನ್ನ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ಸಿದ್ಧತೆ ಆರಂಭಿಸಿದೆ.

ನಾವು ಭಿಕ್ಷೆ ಬಟ್ಟಲು ಹಿಡಿದು ಬರೋದನ್ನು ಮಿತ್ರ ಚೀನಾ, ಕತಾರ್‌ ಒಪ್ಪೋಲ್ಲ: ಪಾಕ್‌

Jun 01 2025, 02:42 AM IST

 ವಿದೇಶಗಳ ಮುಂದೆ ಹಣಕ್ಕಾಗಿ ಭಿಕ್ಷೆಯ ಪಾತ್ರೆ ಹಿಡಿದುಕೊಂಡು ತಿರುಗಾಡುವ ಪಾಕಿಸ್ತಾನ, ಇದೀಗ ನಮ್ಮ ಮಿತ್ರ ದೇಶಗಳು ನಮ್ಮ ಇಂಥ ವರ್ತನೆಯನ್ನು ಬಯಸುವುದಿಲ್ಲ  ಎಂದು ಬಹಿರಂಗವಾಗಿಯೇ ಹೇಳಿದೆ

ಪಾಕ್‌ ಕಣ್ಣು ಭಾರತದ ಮೇಲೆ, ಭಾರತದ ಕಣ್ಣು ಚೀನಾ ಮೇಲೆ

May 26 2025, 12:50 AM IST

  ಭಾರತ ಮಾತ್ರ ಪಾಕಿಸ್ತಾನವನ್ನು ಕೇವಲ ಭದ್ರತಾ ಆಪಾಯದ ದೇಶ ಎಂದು ನಂಬಿದೆ. ಆದರೆ ಮತ್ತೊಂದು ನೆರೆಯ ರಾಷ್ಟ್ರ ಚೀನಾವನ್ನು ಪ್ರಮುಖ ಎದುರಾಳಿ ಎಂದು ಭಾವಿಸಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಯ ವರದಿ ಬಹಿರಂಗಪಡಿಸಿದೆ.

ಅಗ್ಗದ ಚೀನಾ ಡ್ರೋನ್‌ ಧ್ವಂಸಕ್ಕೆ ದುಬಾರಿ ಕ್ಷಿಪಣಿ ಏಕೆ?: ಕಾಂಗ್ರೆಸ್ಸಿಗ

May 23 2025, 12:11 AM IST
ಆಪರೇಷನ್ ಸಿಂದೂರದ ವೇಳೆ ಚೀನಾ ನಿರ್ಮಿತ ಕಡಿಮೆ ಬೆಲೆಯ ಪಾಕಿಸ್ತಾನದ ಡ್ರೋನ್‌ಗಳನ್ನು ಹೊಡೆದುರುಳಿಸಲು 15 ಲಕ್ಷ ರು. ಮೌಲ್ಯದ ಕ್ಷಿಪಣಿಗಳನ್ನು ಏಕೆ ಬಳಸಲಾಯಿತು ಎಂದು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಪ್ರಶ್ನಿಸಿದ್ದಾರೆ.

ಚೀನಾ ಎದುರಾದರೂ ಎದುರಿಸುವ ಶಕ್ತಿ ಮೋದಿ ನೇತೃತ್ವದ ಭಾರತಕ್ಕಿದೆ

May 21 2025, 02:02 AM IST
ತೀರ್ಥಹಳ್ಳಿ: ಈ ಬಾರಿಯ ಭಾರತ-ಪಾಕ್ ನಡುವಿನ ಯುದ್ಧ ವಿಶೇಷವಾಗಿದ್ದು, ಅಣುಬಾಂಬ್ ಹೊಂದಿರುವ ಎರಡು ದೇಶಗಳ ನಡುವೆ ಜಗತ್ತಿಗೇ ಎಚ್ಚರಿಕೆ ನೀಡುವಂತೆ ನಡೆದ ಮೊದಲ ಯುದ್ಧವಾಗಿದೆ. ಒಂದೊಮ್ಮೆ ಚೀನಾ ಎದುರಾದರೂ ಸಮರ್ಥವಾಗಿ ಎದುರಿಸುವ ತಾಕತ್ತು ನರೇಂದ್ರ ಮೋದಿ ನೇತೃತ್ವದ ಭಾರತಕ್ಕಿದೆ ಎಂದು ರಾಷ್ಟ್ರೀಯವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಚೀನಾ-ಪಾಕ್‌ ವಾಯು ರಕ್ಷಣಾ ವ್ಯವಸ್ಥೆ ಬ್ರಹ್ಮೋಸ್‌ಗೆ ಸರಿಸಾಟಿಯಲ್ಲ: ತಜ್ಞರು

May 17 2025, 02:15 AM IST
ಚೀನಾ-ಪಾಕ್‌ ವಾಯು ರಕ್ಷಣಾ ವ್ಯವಸ್ಥೆಯು ಭಾರತದ ಬ್ರಹ್ಮೋಸ್‌ ಕ್ಷಿಪಣಿಗೆ ಸರಿಸಾಟಿಯೇ ಅಲ್ಲ. ಆಪರೇಷನ್ ಸಿಂದೂರ ಕಾರ್ಯಾಚರಣೆಯು ಭಾರತದ ಉನ್ನತ ಮಿಲಿಟರಿ ತಾಂತ್ರಿಕತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಮೆರಿಕದ ಮಿಟಿಟರಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅರುಣಾಚಲದ 27 ಸ್ಥಳಕ್ಕೆ ತನ್ನ ಹೆಸರಿಟ್ಟು ಮತ್ತೆ ಚೀನಾ ಕ್ಯಾತೆ

May 15 2025, 01:50 AM IST

ಒಂದೆಡೆ ಭಾರತದ ವಿರುದ್ಧ ಪಾಕಿಸ್ತಾನವನ್ನು ಎತ್ತಿಕಟ್ಟಿ ಗಡಿಯಲ್ಲಿ ಸಮಸ್ಯೆ ಸೃಷ್ಟಿಸುತ್ತಿರುವ ಚೀನಾ, ಮತ್ತೊಂದೆಡೆ ಅರುಣಾಚಲ ಪ್ರದೇಶದ ವಿಷಯದಲ್ಲಿ ಹೊಸ ಕ್ಯಾತೆ ತೆಗೆದಿದೆ.  

ಚೀನಾ ರಕ್ಷಣಾ ಕಂಪನಿಗಳ ಷೇರುಗಳ ಬೆಲೆ 9% ಕುಸಿತ

May 14 2025, 12:02 AM IST
ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ಮತ್ತು ವಿರಾಮ, ನೇರೆಯ ಚೀನಾದ ರಕ್ಷಣಾ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದೆ. ಪಾಕ್‌ ಬಳಸಿದ ಚೀನಾ ಮೇಡ್‌ ಶಸ್ತ್ರಾಸ್ತ್ರಗಳನ್ನು ಭಾರತದ ವಾಯುರಕ್ಷಣಾ ವ್ಯವಸ್ಥೆ ಗಡಿ ದಾಟುವ ಮೊದಲೇ ಪುಡಿಗಟ್ಟಿದ್ದರಿಂದ ಜಾಗತಿಕವಾಗಿ ಚೀನಾ ಅಸ್ತ್ರಗಳ ವರ್ಚಸ್ಸು ಕುಸಿದಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • next >

More Trending News

Top Stories
ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು
ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್‌
43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!
ಕೆಎಸ್ಸಾರ್ಟಿಸಿಯಲ್ಲಿ 8 ವರ್ಷದ ಬಳಿಕ ನೇಮಕ ಪ್ರಕ್ರಿಯೆ ಶುರು
ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್‌ ಇಲ್ಲ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved