ಅಂದುಕೊಂಡಂತೆ ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ಶೇ.27ರಷ್ಟು ಪ್ರತಿ ತೆರಿಗೆ ಘೋಷಿಸಿದೆ. ಮೇಲ್ನೋಟಕ್ಕೆ ಇದರಿಂದ ಭಾರತದ ರಫ್ತಿಗೆ ಭಾರೀ ಹೊಡೆತ ಬೀಳುವುದು ನಿಶ್ಚಿತ. ಆದರೆ, ಏಷ್ಯಾದ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಭಾರತದ ಮೇಲೆ ಹಾಕಿರುವ ತೆರಿಗೆ ಕಡಿಮೆ.
ಶೇ.20ರಷ್ಟು ಹೆಚ್ಚುವರಿ ಸುಂಕ ಹೇರುವ ಟ್ರಂಪ್ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚೀನಾ
‘ಬೆದರಿಕೆ, ಹೆದರಿಕೆ ನಮ್ಮ ಬಳಿ ನಡೆಯಲ್ಲ. ಅಮೆರಿಕವು ಯುದ್ಧವನ್ನು ಬಯಸಿದರೆ, ಅದು ತೆರಿಗೆ, ವ್ಯಾಪಾರ ಅಥವಾ ಇನ್ಯಾವುದೇ ಯುದ್ಧವಾದರೂ ನಾವು ಕೊನೆಯ ತನಕ ಹೋರಾಡಲು ಸಿದ್ಧ’