ರಂಗೇರುತ್ತಿದೆ ಧಾರವಾಡ ಲೋಕಸಭಾ ಚುನಾವಣಾ ಕಣ!
Apr 19 2024, 01:01 AM ISTಈಗಾಗಲೇ ಏ. 15ರಂದು ಬಿಜೆಪಿಯಿಂದ ಪ್ರಹ್ಲಾದ ಜೋಶಿ, ಏ. 16ರಂದು ಕಾಂಗ್ರೆಸ್ನ ವಿನೋದ ಅಸೂಟಿ ಇಬ್ಬರೂ ಗೆಲುವಿನ ಆಶಯದೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಹಿಂಪಡೆಯಲು ಏ. 22 ಕೊನೆಯ ದಿನವಾಗಿದ್ದು, ಬಳಿಕ ಅಂತಿಮ ಚುನಾವಣಾ ಕಣ ಸಿದ್ಧಗೊಳ್ಳಲಿದೆ.