ಚುನಾವಣೆ ಗೆಲ್ಲಲು ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಿ
Oct 19 2025, 01:00 AM ISTಬಂಗಾರಪೇಟೆಯಲ್ಲಿ ಅಲ್ಪಸಂಖ್ಯಾತರು ವಾಸವಿರುವ ಟಿಪ್ಪು ನಗರ, ಸೇಟ್ ಕಾಂಪೌಂಡ್, ಮರಗಲ್ ಸೇರಿದಂತೆ ಇತರೆ ಪ್ರದೇಶಗಳಲ್ಲಿ ೫ ಕೋಟಿ ರೂ.ಗಳ ವೆಚ್ಚದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ ಮೂಲಕ ಅಭಿವೃದ್ಧಿ ಮಾಡಲಾಗುತ್ತದೆ. ೧.೨೦ ಕೋಟಿ ವೆಚ್ಚದಲ್ಲಿ ಗಂಗಮ್ಮ ಪಾಳ್ಯದ ಅಂಬೇಡ್ಕರ್ ವೃತ್ತದಿಂದ ರೈಲ್ವೇ ಟ್ರ್ಯಾಕ್‌ವರೆಗೂ ಸಿಸಿ ರಸ್ತೆ ಮತ್ತು  ಚರಂಡಿ ನಿರ್ಮಿಸಲಾಗುತ್ತದೆ.