ಮಹಾರಾಷ್ಟ್ರದ ಮಹಾಯುತಿ ಮೈತ್ರಿಕೂಟದ ಗೆಲುವಿನಲ್ಲಿ ಚುನಾವಣೆಗೂ ಮುನ್ನ ಸರ್ಕಾರ ಜಾರಿಗೆ ತಂದ ‘ಲಡ್ಕಿ ಬೆಹೆನ್’ ಯೋಜನೆಯ ಪಾತ್ರ ದೊಡ್ಡದಿದೆ.
ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಈ ಮೂರು ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಜನರು ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ ಎಳ್ಳುನೀರು ಬಿಟ್ಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ದೇವರಾಜೇಗೌಡ ಹೇಳಿದರು.
9 ಪಕ್ಷಗಳು 4200 ಅಭ್ಯರ್ಥಿಗಳು 90 ಬಂಡಾಯ ಸ್ಪರ್ಧಿಗಳು ಪರಸ್ಪರ ,ತ ವರ್ವಾಣೆ ಯಾರ ಮತ ಯಾರಿಗೆ . ಆಳಕ್ಕೆ ಹೋದಷ್ಟು ತಲೆ ಹೋಗುತ್ತದೆ. ಹಿಂದಿನ ಲೋಕಸಭಾ ಚುನಾವಣಾ ಫಲಿತಾಂಶ ಗಣನೆಗೆ ತೆಗೆದುಕೊಂಡರೆ ಮಹಾವಿಕಾಸ ಅಘಾಡಿ ತುಂಬಾ ಸುಲಭವಾಗಿ ಮಹಾರಾಷ್ಟ್ರ ಗೆದ್ದುಕೊಳ್ಳಬೇಕು