ವಿಧಾನ ಪರಿಷತ್ ಚುನಾವಣೆ ಒಗ್ಗಟ್ಟಿನಿಂದ ಎದುರಿಸಿ: ಸಂಸದ ಬಿ.ವೈ.ರಾಘವೇಂದ್ರ
May 22 2024, 12:48 AM ISTಲೋಕಸಭಾ ಚುನಾವಣೆಯಲ್ಲಿ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಶಿಸ್ತು ಬದ್ಧವಾಗಿ ಚುನಾವಣೆ ಎದುರಿಸಿದ್ದು, ಪಕ್ಷದ ವಿರುದ್ಧ ಸೀಮಿತ ಗುಂಪು ನಡೆಸಿದ ವಿರೋಧ ಲೆಕ್ಕಿಸದೆ ಚುನಾವಣೆಯ ಸಂಘಟನಾತ್ಮಕವಾಗಿ ವ್ಯವಸ್ಥಿತ ರೀತಿಯಲ್ಲಿ ನಡೆಸಿದ್ದು, ಈ ಬಾರಿಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಡಾ.ಸರ್ಜಿ ವಿರುದ್ಧ ಮಾಜಿ ಶಾಸಕ ರಘುಪತಿ ಭಟ್, ಜೊತೆಗೆ ಪಕ್ಷದಲ್ಲಿ ಎಲ್ಲ ಅಧಿಕಾರ ಅನುಭವಿಸಿದ ಆಯನೂರು ಮಂಜುನಾಥ್ ಮತ್ತಿತರರು ಕಣದಲ್ಲಿದ್ದಾರೆ.