ಲೋಕಸಭೆ ಆಯ್ತು, ಈಗ ಪರಿಷತ್ ಚುನಾವಣೆ ಕಾವು
May 14 2024, 01:09 AM ISTಗ್ಯಾರಂಟಿ ಯೋಜನೆಗಳನ್ನು ಬಳಸಿಕೊಂಡು ಬಿಜೆಪಿಯಿಂದ ಕ್ಷೇತ್ರವನ್ನು ಕಾಂಗ್ರೆಸ್ ವಶಪಡಿಸಿಕೊಳ್ಳಬೇಕೆಂದು ಕಾಂಗ್ರೆಸ್ ತಂತ್ರದಲ್ಲಿ ತೊಡಗಿದ್ದರೆ, ಮತ್ತೊಮ್ಮೆ ಹಾಲಿ ಶಾಸಕ ವೈ.ಎ.ನಾರಾಯಣಸ್ವಾಮಿ ಅವರನ್ನೇ ಕಣಕ್ಕಿಳಿಸಿ ಗೆಲ್ಲಲು ಬಿಜೆಪಿ ಪ್ರತಿತಂತ್ರದಲ್ಲಿ ತೊಡಗಿದೆ