ಇಂದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಚುನಾವಣೆ
Mar 16 2024, 01:49 AM ISTಅಧ್ಯಕ್ಷ, ಉಪಾಧ್ಯಕ್ಷ, ಆಡಳಿತ ಮಂಡಳಿ 13 ಸದಸ್ಯರ ಆಯ್ಕೆಗೆ ಮತದಾನ. ಸಂಸ್ಥೆಯ ಒಟ್ಟು ಮತದಾರರು 1,458, ಜಿಲ್ಲೆಯಲ್ಲೇ ಅಧಿಕ. ಕಲಬುರಗಿಯಲ್ಲಿ 5, ಬೀದರ್ 1, ರಾಯಚೂರಲ್ಲಿ 1 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ ಎಂದು ನಾವಣಾಧಿಕಾರಿ ಡಾ. ಪಿ.ಎಸ್ ಶಂಕರ್ ತಿಳಿಸಿದ್ದಾರೆ.