ಚುನಾವಣೆ: 2019ಕ್ಕಿಂತ 2024ರಲ್ಲಿ ಭಿನ್ನ ನಿಯಮ ಜಾರಿ
Mar 18 2024, 01:46 AM ISTಸೇನಾ ಸಿಬ್ಬಂದಿಗೆ ಮಾತ್ರ ಅಂಚೆ ಮತದಾನಕ್ಕೆ ಅವಕಾಶ. ಕಟೌಟ್, ಬ್ಯಾನರ್ ಅಳವಡಿಸುವಂತಿಲ್ಲ. ಬೈಕ್ಗಳಿಗೂ ಪರವಾನಗಿ ಬೇಕು, ರಾಜಕೀಯ ಫೋಟೋಗಳನ್ನ ತೆಗೆಯರಿ. ಸಭೆ, ಸಮಾರಂಭಗಳಲ್ಲಿ ಊಟ ನೀಡುವಂತಿಲ್ಲ, ನೀರು, ಮಜ್ಜಿಗೆಗೆ ಅಡ್ಡಿಯಿಲ್ಲ. ಮುದ್ರಣ ಮಾಧ್ಯಗಳಲ್ಲಿ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿ ಬೇಕಿಲ್ಲ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.