ಕೆಂಪೇಗೌಡರ ಮ್ಯೂಸಿಯಂಗೆ 10 ಎಕರೆ ಜಮೀನು
Jun 30 2024, 12:47 AM ISTದೇವನಹಳ್ಳಿ: ನಾಡಪ್ರಭು ಕೆಂಪೇಗೌಡರ ಮೂಲ ಸ್ಥಳವಾದ ಬೆಂ.ಗ್ರಾ. ಜಿಲ್ಲೆಯ ಆವತಿ ಗ್ರಾಮದ ಬಳಿ ಸರ್ಕಾರದಿಂದ 0 ಎಕರೆ ಜಮೀನು ಮಂಜೂರು ಆಗಿದ್ದು, ಕೆಂಪೇಗೌಡರ ಜೀವನ ಚರಿತ್ರೆ, ತ್ಯಾಗ, ಹೋರಾಟ, ಸಮಾಜ ಸೇವೆಗಳ ಸಮಗ್ರ ಇತಿಹಾಸವನ್ನು ತಿಳಿಸುವ ಸಲುವಾಗಿ ಅವರ ನೆನಪಿನಲ್ಲಿ ಸ್ಮಾರಕ, ಸಂಗ್ರಹಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ.