ಸೋಲಾರ್ ಘಟಕ ಸ್ಥಾಪನೆಗೆ ಜಮೀನು ಸರ್ವೆಗೆ ರೈತರ ವಿರೋಧ
Jun 19 2024, 01:06 AM ISTಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಸರ್ವೆ ನಂ. 102, 103, 110 ಹಾಗೂ 111ರ ಒಟ್ಟು 49.14 ಎಕರೆ ಜಮೀನಿನಲ್ಲಿ ರೈತರ ಕೃಷಿ ಪಂಪ್ಸೆಟ್ಗಳಿಗೆ ಸೋಲಾರ್ ಮುಖಾಂತರ ವಿದ್ಯುತ್ ಸರಬರಾಜು ಮಾಡುವ ಕೇಂದ್ರ ಸರ್ಕಾರದ ಪಿಎಂ ಕುಸುಮ್ ಸೋಲಾರ್ ವಿದ್ಯುತ್ ಉತ್ಪಾದನೆ ಯೋಜನೆಯಡಿ ಸೌರ ಘಟಕಗಳನ್ನು ಸ್ಥಾಪಿಸುವ ಉದ್ದೇಶದಿಂದ ಮಂಗಳವಾರ ಜಮೀನು ಗಡಿ ಗುರುತಿಸಲಾಯಿತು. ಈ ಸಂದರ್ಭ ಅಧಿಕಾರಿಗಳು ಕೆಲ ರೈತರಿಂದ ಪ್ರತಿರೋಧ ಎದುರಿಸಬೇಕಾಯಿತು.