ವಿಜಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವ, ಸುಗ್ಗಿಸಂಭ್ರಮ
May 11 2025, 11:52 PM ISTವಿಜಯ ಪ್ರಥಮ ದರ್ಜೆ ಕಾಲೇಜಿನ ಡಾ.ಕೃಷ್ಣಕುಮಾರ್ ಸಭಾಂಗಣದಲ್ಲಿ ಹಳ್ಳಿಯ ವಾತಾವರಣವನ್ನೇ ಸೃಷ್ಟಿಸಲಾಗಿತ್ತು. ಭತ್ತ, ರಾಗಿ ರಾಶಿ, ರೈತರು ಉಳಿಮೆಗೆ ಬಳಸುವ ನೊಗ, ನೇಗಿಲು, ಒನಕೆ, ರಾಗಿ ಬೀಸುಕಲ್ಲು, ಕಬ್ಬು, ಭತ್ತದ ತೆನೆ ಸೇರಿದಂತೆ ಇಡೀ ಸಭಾಂಗಣವನ್ನು ಹಳ್ಳಿಯ ಪರಿಸರದಂತೆ ಅಲಂಕರಿಸಲಾಗಿತ್ತು.