ಜಾನಪದ ಸಂಸ್ಕೃತಿ ಗ್ರಾಮೀಣ ಭಾಗದ ಪ್ರತೀತಿ : ಸೂರಿ ಶ್ರೀನಿವಾಸ್
Feb 12 2025, 12:33 AM ISTಚಿಕ್ಕಮಗಳೂರು, ಶಾಲಾ ಮಕ್ಕಳಿಗೆ ಪದ್ಯಗಳ ಕಲಿಕೆಯೊಟ್ಟಿಗೆ ಜಾನಪದ ಸೊಗಡಿನ ಗೀತೆಗಳನ್ನು ಶಿಕ್ಷಕರು ರೂಢಿಸಿದರೆ, ಭವಿಷ್ಯದಲ್ಲಿ ಜಾನಪದ ಸಂಸ್ಕೃತಿ ಬೆಳವಣಿಗೆಯತ್ತ ಕೊಂಡೊಯ್ಯಲು ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.