ಹೊಳೆನರಸೀಪುರದ ಸಮುದಾಯ ಭವನ ನಿರ್ಮಾಣ ವಿಚಾರದಲ್ಲಿ ಜೆಡಿಎಸ್ ನಾಯಕರ ನಡುವೆ ಕಲಹ: ವಿಡಿಯೋ ವೈರಲ್
Mar 18 2024, 01:51 AM ISTಹೊಳೆನರಸೀಪುರದ ಮಾದಿಹಳ್ಳಿ ಗ್ರಾಮದಲ್ಲಿ ಸಮೂದಾಯ ಭವನ ನಿರ್ಮಾಣಕ್ಕಾಗಿ ಜಾಗ ಗೊತ್ತುಪಡಿಸುವ ವಿಚಾರಕ್ಕೆ ಜೆಡಿಎಸ್ ಮುಖಂಡ ಮತ್ತು ಗ್ರಾಮದ ಕಾರ್ಯಕರ್ತನ ನಡುವೆ ಮಾತಿನ ಚಕಮುಕಿ ತಾರಕಕ್ಕೇರಿ, ಕೈ ಮಿಲಾಯಿಸುವ ಹಂತದಲ್ಲಿ ಕೆಲವರ ಮದ್ಯಸ್ಥಿಕೆಯಿಂದ ಶಮನವಾಗಿದೆ.