• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಐರ್ಲೆಂಡ್‌ನ ಮಣಿಸಿ ವಿಶ್ವ ಸಮರದಲ್ಲಿ ಟೀಂ ಇಂಡಿಯಾ ಶುಭಾರಂಭ

Jun 06 2024, 12:30 AM IST
ಟಿ20 ವಿಶ್ವಕಪ್‌: ಐರ್ಲೆಂಡ್‌ ವಿರುದ್ಧ ಭಾರತಕ್ಕೆ 8 ವಿಕೆಟ್‌ ಜಯ. ವೇಗಿಗಳಿಗೆ ನೆರವಾದ ಪಿಚ್‌ನಲ್ಲಿ ಐರ್ಲೆಂಡ್‌ 96/10 ಹಾರ್ದಿಕ್‌ಗೆ 3, ಅರ್ಶ್‌ದೀಪ್‌, ಬೂಮ್ರಾಗೆ ತಲಾ ತಲಾ 2 ವಿಕೆಟ್‌. ಭಾರತ12.2 ಓವರಲ್ಲಿ 97/2. ರೋಹಿತ್‌ 52 ರನ್‌

ಐರ್ಲೆಂಡ್‌ ಸವಾಲು ಗೆಲ್ಲುತ್ತಾ ಟೀಂ ಇಂಡಿಯಾ?

Jun 05 2024, 12:31 AM IST
ದೊಡ್ಡ ಜಯದೊಂದಿಗೆ ಈ ಬಾರಿಯ ಟಿ20 ವಿಶ್ವಕಪ್‌ಗೆ ಕಾಲಿಡಲು ಟೀಂಇಂಡಿಯಾ ಕಾತರ. ಭಾರತಕ್ಕೆ ಆಘಾತ ನೀಡುವ ವಿಶ್ವಾಸದಲ್ಲಿ ಐರ್ಲೆಂಡ್‌. ನ್ಯೂಯಾರ್ಕ್‌ ಕ್ರೀಡಾಂಗಣ ಆತಿಥ್ಯ

ಟೀಂ ಇಂಡಿಯಾ ಕೋಚ್‌ ಆಗಲು ಗೌತಮ್‌ ಗಂಭೀರ್‌ ಒಲವು!

Jun 03 2024, 12:32 AM IST
ಹಾಲಿ ಕೋಚ್‌ ರಾಹುಲ್‌ ದ್ರಾವಿಡ್‌ರ ಅವಧಿ ಟಿ20 ವಿಶ್ವಕಪ್‌ಗೆ ಅಂತ್ಯವಾಗಲಿದೆ. ಹೊಸ್‌ ಕೋಚ್‌ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಗಂಭೀರ್‌ ಕೋಚ್‌ ಹುದ್ದೆ ಅಲಂಕರಿಸಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

ಟಿ20 ರ್‍ಯಾಂಕಿಂಗ್‌: ಟೀಂ ಇಂಡಿಯಾ ನಂ.1 ಸ್ಥಾನದಲ್ಲಿ ಭದ್ರ

May 30 2024, 12:49 AM IST
ಆಸ್ಟ್ರೇಲಿಯಾ 2ನೇ ಸ್ಥಾನದಲ್ಲೆ ಮುಂದುವರಿದಿದ್ದು, ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ 3ನೇ ಸ್ಥಾನದಲ್ಲಿದೆ. 2 ಬಾರಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ 4ನೇ ಸ್ಥಾನಕ್ಕೇರಿದೆ.

ಮೋದಿ, ಶಾ, ಸಚಿನ್‌ ಹೆಸರಲ್ಲೂ ಟೀಂ ಇಂಡಿಯಾ ಕೋಚ್‌ ಹುದ್ದೆಗೆ ನಕಲಿ ಅರ್ಜಿ!

May 29 2024, 12:50 AM IST
ಭಾರತ ತಂಡದ ಪ್ರಧಾನ ಕೋಚ್‌ ಹುದ್ದೆಗೆ ಬಿಸಿಸಿಐಗೆ ಬಂದಿದೆ 3000ಕ್ಕೂ ಹೆಚ್ಚು ಅರ್ಜಿ. ಇದರಲ್ಲಿ ಬಹುತೇಕ ಅರ್ಜಿಗಳು ನಕಲಿ. ಅಸಲಿ ಅರ್ಜಿಗಳನ್ನು ಗುರುತಿಸಲು ಬಿಸಿಸಿಐ ಪರದಾಟ.

ಟೀಂ ಇಂಡಿಯಾ ಕೋಚ್‌ ಹುದ್ದೆಗೆ ನೋ ಎಂದ ಪಾಂಟಿಂಗ್‌, ಫ್ಲವರ್‌

May 24 2024, 12:47 AM IST
ಭಾರತ ತಂಡದ ಕೋಚ್‌ ಆಯ್ಕೆ ವಿಚಾರದಲ್ಲಿ ಮುಂದುವರಿದ ಕುತೂಹಲ. ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27ಕ್ಕೆ ಡೆಡ್‌ಲೈನ್‌ ವಿಧಿಸಿರುವ ಬಿಸಿಸಿಐ

ಟೀಂ ಇಂಡಿಯಾಗೆ ಹೆಡ್‌ ಕೋಚ್‌ ಆಗ್ತಾರ ಗೌತಮ್‌ ಗಂಭೀರ್‌?

May 18 2024, 12:40 AM IST
ಗಂಭೀರ್‌ ಈ ವರೆಗೆ ಯಾವುದೇ ಅಂತಾರಾಷ್ಟ್ರೀಯ, ದೇಸಿ ತಂಡಕ್ಕೆ ಕೋಚ್‌ ಅಗಿಲ್ಲ. 2022, 2023ರಲ್ಲಿ ಲಖನೌ ಮೆಂಟರ್‌ ಆಗಿದ್ದ ಅವರು, ಈ ಬಾರಿ ಕೆಕೆಆರ್‌ ಮೆಂಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಟೀಂ ಇಂಡಿಯಾದ ಕೋಚ್‌ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ: ನಿಬಂಧನೆಗಳೇನು ಗೊತ್ತಾ?

May 14 2024, 01:07 AM IST
ನೂತನ ಕೋಚ್‌ ಅವಧಿ 3.5 ವರ್ಷ ಆಗಿರಲಿದ್ದು, 2024ರ ಜುಲೈ1ರಿಂದ ಆರಂಭಗೊಂಡು 2027ರ ಡಿ.31ರ ವರೆಗೆ ಇರಲಿದೆ ಎಂದು ಬಿಸಿಸಿಐ ತಿಳಿಸಿದೆ.

ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾದ ನೂತನ ಟಿ20 ಜೆರ್ಸಿ ಅನಾವರಣ

May 08 2024, 01:05 AM IST
ಭಾರತ ತಂಡದ ಹೊಸ ಜೆರ್ಸಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ನೀಲಿ ಮತ್ತು ಕಿತ್ತಳೆ ಬಣ್ಣ ಮಿಶ್ರಿತ ಜೆರ್ಸಿಯ ಭುಜದ ಮೇಲೆ ಬಿಳಿ ಬಣ್ಣದ ಮೂರು ಪಟ್ಟಿಗಳಿವೆ. ಜೆರ್ಸಿ ಕುತ್ತಿಗೆ ಭಾಗದಲ್ಲಿ ತ್ರಿವರ್ಣ ಪಟ್ಟಿ ಇದೆ.

ಟಿ20 ವಿಶ್ವಕಪ್‌ ಸಮರಕ್ಕೆ ಟೀಂ ಇಂಡಿಯಾ ರೆಡಿ

May 01 2024, 01:19 AM IST
15 ಸದಸ್ಯರ ತಂಡಕ್ಕೆ ರೋಹಿತ್‌ ನಾಯಕ, ಪಾಂಡ್ಯ ಉಪನಾಯಕ. ಪಂತ್‌, ಸಂಜು ಸ್ಯಾಮ್ಸನ್‌ ಇಬ್ಬರಿಗೂ ಸ್ಥಾನ. ಕನ್ನಡಿಗ ಕೆ.ಎಲ್‌.ರಾಹುಲ್‌ಗಿಲ್ಲ ಚಾನ್ಸ್‌, ರಿಂಕು ಸಿಂಗ್‌ರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದ ಬಿಸಿಸಿಐ. ಸ್ಫೋಟಕ ಬ್ಯಾಟರ್‌ ಶಿವಂ ದುಬೆಗೆ ಒಲಿದ ಅದೃಷ್ಟ
  • < previous
  • 1
  • 2
  • 3
  • 4
  • 5
  • 6
  • next >

More Trending News

Top Stories
ಇಂದಿನಿಂದ ಬಸ್‌ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್‌ ಶೋ, ಸಮಾವೇಶ
ನ್ಯಾ। ದಾಸ್‌ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved