ಆತ್ಮಸ್ಥೈರ್ಯ, ಛಲದ ‘ಟೆಸ್ಟ್’ ಗೆದ್ದ ಭಾರತ: ಸ್ಟಾರ್‌ಗಳಿಲ್ಲದೆ ಯಂಗ್ ಇಂಡಿಯಾ ಅಭೂತಪೂರ್ವ ಸಾಧನೆ
Aug 05 2025, 11:45 PM ISTಯುವ ಕ್ರಿಕೆಟಿಗರ ಸಾಧನೆಗೆ ಕ್ರಿಕೆಟ್ ಜಗದ ಮೆಚ್ಚುಗೆ. ಕೊಹ್ಲಿ, ರೋಹಿತ್, ಅಶ್ವಿನ್ ಇಲ್ಲದೆಯೂ ಹಿಗ್ಗಿದ ಭಾರತ. ಅಪ್ರತಿಮ ಹೋರಾಟ, ಕೆಚ್ಚೆದೆಯ ಆಟ, ಮಹತ್ವದ ದಾಖಲೆಗೆ ಸಾಕ್ಷಿಯಾದ ಸರಣಿ