ಟೆಸ್ಟ್ ಆಡುವವರಿಗೆ ಬಂಪರ್: ಭಾರತದ ಆಟಗಾರರ ವೇತನ 3 ಪಟ್ಟು ಹೆಚ್ಚಿಸಿದ ಬಿಸಿಸಿಐ
Mar 10 2024, 01:33 AM ISTಯುವ ತಾರೆಗಳಾದ ಇಶಾನ್, ಶ್ರೇಯಸ್, ದೀಪಕ್ ಸೇರಿ ಕೆಲ ಆಟಗಾರರು ಟೆಸ್ಟ್, ರಣಜಿ ಟ್ರೋಫಿ ಪಂದ್ಯಗಳನ್ನು ಕಡೆಗಣಿಸಿದ ಬಗ್ಗೆ ವರದಿಯಾಗಿತ್ತು. ಇದರ ಬೆನ್ನಲ್ಲೇ, ಟೆಸ್ಟ್ ಕ್ರಿಕೆಟ್‌ನತ್ತ ಆಟಗಾರರನ್ನು ಆಕರ್ಷಿಸಲು ಈ ನಿರ್ಧಾರ ಕೈಗೊಂಡಿದೆ.