2 ದಿನಕ್ಕೇ ಟೆಸ್ಟ್ ಪಂದ್ಯ ಮುಕ್ತಾಯ: ಕೇಪ್ಟೌನ್ ಕ್ರೀಡಾಂಗಣ ಪಿಚ್ ಬಗ್ಗೆ ಐಸಿಸಿ ಅತೃಪ್ತಿ!
Jan 10 2024, 01:45 AM ISTಕೇಪ್ಟೌನ್ ಟೆಸ್ಟ್ ಪಂದ್ಯದಲ್ಲಿ ಕೇವಲ 642 ಎಸೆತಗಳು ದಾಖಲಾಗಿದ್ದು, ಇತಿಹಾಸದಲ್ಲೇ ಕಡಿಮೆ ಎಸೆತ ದಾಖಲಾದ ಟೆಸ್ಟ್ ಎನಿಸಿಕೊಂಡಿತ್ತು. ಸದ್ಯ ಪಿಚ್ ಬಗ್ಗೆ ರೆಫ್ರಿ ಕ್ರಿಸ್ ಬ್ರಾಡ್ ಐಸಿಸಿಗೆ ವರದಿ ನೀಡಿದ್ದಾರೆ. ಐಸಿಸಿ ಅತೃಪ್ತಿ ವ್ಯಕ್ತಪಡಿಸಿ, ಒಂದು ಡಿಮೆರಿಟ್ ಅಂಕವನ್ನೂ ಪಿಚ್ಗೆ ನೀಡಿದೆ.