ಜಸ್ಪ್ರೀತ್ ಬೂಮ್ರಾ ವಿಶ್ವ ಟೆಸ್ಟ್ ನಂ.1 ಬೌಲರ್
Feb 08 2024, 01:34 AM ISTಇಂಗ್ಲೆಂಡ್ ವಿರುದ್ಧ ಅಬ್ಬರದ ಬೌಲಿಂಗ್ ಬಳಿಕ ರ್ಯಾಂಕಿಂಗ್ನಲ್ಲಿ 3 ಸ್ಥಾನ ಜಿಗಿದ ಭಾರತೀಯ ವೇಗಿ ಜಸ್ಪ್ರೀತ್ ಬೂಮ್ರಾ, ಎಲ್ಲಾ ಮಾದರಿ ರ್ಯಾಂಕಿಂಗ್ ಪಟ್ಟಿಯಲ್ಲೂ ಅಗ್ರಸ್ಥಾನ ಪಡೆದ ವಿಶ್ವದ ಏಕೈಕ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.