ಅಧಿಕಾರದಲ್ಲಿದ್ದಾಗ ಶಾಶ್ವತ ಕೆಲಸ ಮಾಡಬೇಕು: ಡಾ.ಮಂಜುನಾಥ್
Apr 18 2024, 02:16 AM ISTನಾನು ನಿರ್ದೇಶಕರಾಗಿದ್ದಾಗ 75 ಲಕ್ಷ ಹೊರರೋಗಿಗಳಿಗೆ ಚಿಕಿತ್ಸೆ ಕೊಡಿಸಿದ್ದೇನೆ. ನಾನು ಎಂಬುದು ಅಹಂಕಾರ, ನಾವು ಎಂಬುದು ಅಲಂಕಾರ ಎಂಬುವ ರೀತಿ ಕೆಲಸ ಮಾಡಿದ್ದೇವೆ. ಹಿಂದೆ ಮಂತ್ರ ಕೆಲಸ ಮಾಡುತ್ತಿತ್ತು, ನಂತರ ಯಂತ್ರ ಕೆಲಸ ಮಾಡುತ್ತಿತ್ತು, ಈಗ ತಂತ್ರ ಕೆಲಸ ಮಾಡುತ್ತಿದೆ. ಇದಕ್ಕೆ ನೀವು ಬಿಜೆಪಿಗೆ ಮತ ನೀಡುವ ಮೂಲಕ ತಂತ್ರಕ್ಕೆ ಪ್ರತಿ ತಂತ್ರ ಕೊಡಬೇಕು. ವೈದ್ಯಕೀಯ ವೃತ್ತಿಯಲ್ಲಿ ಬಡವರು, ಕೂಲಿ, ಕಾರ್ಮಿಕರು, ನಿರ್ಗತಿಕರ ಕಣ್ಣೀರು ಒರೆಸಿದ್ದೇನೆ.