ಗೃಹಲಕ್ಷ್ಮೀಯರಿಂದ ಪೌಡರ್, ಲಿಪ್‌ಸ್ಟಿಕ್ ಖರೀದಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ
Mar 11 2024, 01:23 AM ISTರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆಯರ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿವೆ. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪೌಡರ್, ಲಿಪ್‌ಸ್ಟಿಕ್ ಖರೀದಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರೆಯಲಿ. ಮಹಿಳೆಯರು ಪೌಡರ್ ಹಾಕೊಳಿ, ಲಿಪ್‌ಸ್ಟಿಕ್ ತಗೊಳ್ಳಿ. ಹಿಗೇ ಶಾಸಕರಾಗಿದ್ದ ತಮ್ಮ ತಂದೆ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಶೈಲಿಯಲ್ಲಿ ಹಾಸ್ಯಭರಿತವಾಗಿ ಭಾಷಣ ಮಾಡಿದರು.