ದಸರಾ ವಿಶೇ಼ಷ: ಪ್ರವಾಸಿಗರ ಗಮನ ಸೆಳೆಯುತ್ತಿರುವ ಪುಷ್ಪ ಪ್ರದರ್ಶನ
Oct 10 2024, 02:23 AM ISTಪೆಟ್ರೋನಿಯ, ತೊರನಿಯ, ಡೈಲಿಯಾ, ಸಲೈಯಾ, ಮಾರಿಗೋಲ್ಡ್, ಪಿಂಕ್‌ರಾಜಿಯಾ, ಗ್ರೇಯಾ ಸೇರಿದಂತೆ ಇನ್ನೂ ಹಲವು ಬಗೆಯ ಪುಷ್ಟಗಳನ್ನು ಪ್ರದರ್ಶನದಲ್ಲಿ ಬಳಸಲಾಗುತ್ತಿದೆ. ಬಣ್ಣಗಳಿಂದ ಕೂಡಿದ ಗುಲಾಬಿ ಮತ್ತು ಇತರೆ ಲಕ್ಷಾಂತರ ಪುಷ್ಟ ದಳಗಳಿಂದ ಅಲಂಕಾರಿಕ ಪುಷ್ಪಗಳಿಂದ ವಿವಿಧ ಕಲಾಕೃತಿಗಳ ನಿರ್ಮಾಣ ಮಾಡಲಾಗಿದೆ.