ಚನ್ನಗಿರಿ: ಗ್ರಾಮ ದೇವತೆಗಳ ದಸರಾ ಉತ್ಸವ
Oct 14 2025, 01:00 AM ISTತಾಲೂಕಿನ ಕಲ್ಬಿಗಿರಿ ಬೆಟ್ಟದ ರಂಗನಾಥಸ್ವಾಮಿ, ದಾಸರಹಟ್ಟಿ ಬೆಟ್ಟದ ಶ್ರೀ ಲಕ್ಷ್ಮೀರಂಗನಾಥಸ್ವಾಮಿ, ಅರೇಹಳ್ಳಿ ಗ್ರಾಮದ ಶ್ರೀ ತಿರುಮಲ ರಂಗನಾಥಸ್ವಾಮಿ, ಫಲವನಹಳ್ಳಿ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವರ ಭಕ್ತರ ಸಮ್ಮುಖದಲ್ಲಿ ದಸರಾ ಬನ್ನಿ ಉತ್ಸವವು ವಿವಿಧ ದೇವರಗಳ ಜಾತ್ರಾ ಮಹೋತ್ಸವವು ವೈಭವದಿಂದ ಭಾನುವಾರ ಜರುಗಿತು.