ಪದಕ ಗಳಿಕೆಯಲ್ಲಿ ಬಂಗಾರದ ದಾಖಲೆ ಬರೆದ ಭಾರತ : ಟೋಕಿಯೋ ಗೇಮ್ಸ್ನ ದಾಖಲೆ ಪತನ, ಸಂಭ್ರಮಾಚರಣೆ
Sep 07 2024, 01:30 AM ISTಒಟ್ಟಾರೆ ಪದಕ ಗಳಿಕೆಯಲ್ಲಿ ಈಗಾಗಲೇ ಭಾರತ ಸಾರ್ವಕಾಲಿಕ ಗರಿಷ್ಠ ಸಾಧನೆ ಮಾಡಿದೆ. ಟೋಕಿಯೋದಲ್ಲಿ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚು ಸೇರಿ 19 ಪದಕ ಲಭಿಸಿದ್ದರೆ, ಪ್ಯಾರಿಸ್ನಲ್ಲಿ 6 ಚಿನ್ನ, 9 ಬೆಳ್ಳಿ ಹಾಗೂ 11 ಕಂಚಿನೊಂದಿಗೆ 26 ಪದಕ ತನ್ನದಾಗಿಸಿಕೊಂಡಿದೆ.