ದಾಖಲೆ ರಕ್ಷಿಸುವ ಭೂ ಸುರಕ್ಷಾ ಯೋಜನೆಗೆ ಚಾಲನೆ
Jun 13 2025, 02:13 AM ISTಭೂ ದಾಖಲೆಗಳನ್ನು ದೀರ್ಘಾವಧಿಯವರೆಗೆ ಸಂರಕ್ಷಿಸುವುದು, ಅವುಗಳನ್ನು ಸುಲಭವಾಗಿ ದೊರಕುವಂತೆ ಮಾಡುವುದು ಮತ್ತು ವಂಚನೆ ಅಥವಾ ದಾಖಲೆ ನಷ್ಟದ ಅಪಾಯವನ್ನು ತಪ್ಪಿಸುವುದು ಮುಖ್ಯ ಗುರಿಯಾಗಿದೆ. ಭೂ ದಾಖಲೆಗಳ ಕೊಠಡಿಯಲ್ಲಿರುವ ಎಲ್ಲಾ ದಾಖಲೆಗಳನ್ನು ಎರಡುವರೆ ತಿಂಗಳ ಒಳಗೆ ಸ್ಕ್ಯಾನ್ ಮಾಡಿ ಗಣಕೀಕರಣ ಮಾಡಲಾಗುವುದು