ಅತ್ಯುತ್ತಮ ಮಾರ್ಗ ಇದ್ದ ಕಾಲದಿಂದ ಹೆಜ್ಜೆ ಇಟ್ಟು ಸಾಗಿ ಬಂದಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಈಗ ಸದಸ್ಯರಾಗಿ 45 ವರ್ಷಗಳನ್ನು ಪೂರೈಸಿ ದಾಖಲೆ ಮಾಡಿದ್ದಾರೆ.
ಆನ್‌ಲೈನ್ ಮೂಲಕವೇ ಭೂ ದಾಖಲೆ ನೀಡುವುದಕ್ಕೆ ಜಾರಿಗೊಳಿಸಲಾಗುತ್ತಿರುವ ಭೂ ಸುರಕ್ಷಾ ಯೋಜನೆ ಅಡಿ ಕಂದಾಯ ಇಲಾಖೆಯ 100 ಕೋಟಿ ಪುಟಗಳ ದಾಖಲೆಗಳನ್ನು ಡಿಜಿಟಲೀಕರಿಸಲಾಗುತ್ತಿದ್ದು, ಈಗಾಗಲೇ 29.8 ಕೋಟಿ ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗಿದೆ
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಗರದಲ್ಲಿ ಏಕಕಾಲಕ್ಕೆ ಇಟಲಿ, ಅಮೆರಿಕ, ಬ್ರಿಟನ್, ದುಬೈ, ಸೈಪ್ರಸ್ ಸೇರಿ 30 ರಾಷ್ಟ್ರಗಳ 2500ಕ್ಕೂ ಅಧಿಕ ಯೋಗಪಟುಗಳು ವಿವಿಧ ಆಸನಗಳಲ್ಲಿ ನಿಗದಿತ ಅವಧಿಗೆ ನಿಲ್ಲುವ ಮೂಲಕ ನೂತನ 12 ಗಿನ್ನಿಸ್ ದಾಖಲೆ ಸೃಷ್ಟಿಸಿದರು.