ಪುರಸಭೆಗೆ ದಾಖಲೆ ಕೊಟ್ಟು ಇ-ಖಾತಾ ಮಾಡಿಸಿಕೊಳ್ಳಿ:ಶಾಸಕ ಗಣೇಶ್ ಸಲಹೆ
Feb 23 2025, 12:32 AM ISTಪುರಸಭೆ ವ್ಯಾಪ್ತಿಯ ವಸತಿ, ವಾಣಿಜ್ಯ ಕಟ್ಟಡಗಳು ಹಾಗೂ ಖಾಲಿ ನಿವೇಶನಗಳ ಆಸ್ತಿಗೆ ಪುರಸಭೆ ಇ-ಖಾತಾ ಅಭಿಯಾನ ಆರಂಭಿಸಿದ್ದು, ಆಸ್ತಿ ಮಾಲೀಕರು ಅಭಿಯಾನದಲ್ಲಿ ಇ-ಖಾತಾ ಮಾಡಿಸಿಕೊಳ್ಳಿ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದ್ದಾರೆ.೨೦೨೫ ಫೆ.೧೧ ರಂತೆ ಸ್ಥಳೀಯ ಸಂಸ್ಥೆಗಳಲ್ಲಿ, ಈಗಾಗಲೇ ಆಸ್ತಿ ರಿಜಿಸ್ಟರ್ ನಲ್ಲಿ ದಾಖಲಿಸಿರುವ ಆಸ್ತಿಗಳಿಗೆ ನಮೂನೆ -೩ (ಎಇಜಿಟರ್) ನಮೂನೆ ೩ಎ(ರಿಜಿಸ್ಟರ್ ಬಿ) ಗಳನ್ನುಸೃಜಿಸಿ ನೀಡಲು ಸರ್ಕಾರ ಆದೇಶಿಸಿದೆ.