ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಕೊಂಚ ಸುಧಾರಿಸಿದ ದೆಹಲಿ ಮಾಲಿನ್ಯ
Nov 19 2023, 01:30 AM IST
ನವದೆಹಲಿ: ಗಾಳಿಯ ವೇಗ ಮತ್ತು ದಿಕ್ಕಿನಿಂದಾಗಿ ಒಂದೇ ರಾತ್ರಿಯಲ್ಲಿ ದೆಹಲಿಯ ಮಾಲಿನ್ಯದ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದಿದೆ. ಆದರೂ ವಾಯುವಿನ ಗುಣಮಟ್ಟ ಇನ್ನೂ ಸಹ ಕಳಪೆ ಸ್ಥಿತಿಯಲ್ಲೇ ಮುಂದುವರೆದಿದೆ.
ದೆಹಲಿ: ದೀಪಾವಳಿ ವೇಳೆ 8 ವರ್ಷದಲ್ಲೇ ಅತ್ಯುತ್ತಮ ಹವೆ!
Nov 13 2023, 01:16 AM IST
ವಾಯುಗುಣಮಟ್ಟ ಇನ್ನಷ್ಟು ಸುಧಾರಣೆ: 202 ಅಂಕಕ್ಕೆ ಸೂಚ್ಯಂಕ ಚೇತರಿಕೆ. ದೀಪಾವಳಿ ವೇಳೆ 8 ವರ್ಷದಲ್ಲೇ ಅತಿ ಉತ್ತಮ ಸೂಚ್ಯಂಕ ದಾಖಲು. ಈ ಬಾರಿ ಉತ್ತಮ ಹವೆಯೊಂದಿಗೆ ದಿವಾಳಿ ಆಚರಣೆ ನಿರೀಕ್ಷೆ.
ದೆಹಲಿ ಮಾಲಿನ್ಯ: ಕುಶಾಲನಗರದ ಕಾಫಿ ಉದ್ಯಮಿ ಬಲಿ
Nov 11 2023, 01:18 AM IST
ದೆಹಲಿಯಲ್ಲಿ ನಾಲ್ಕು ದಿನಗಳ ಕಾಲ ಕಾಫಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳಿದ್ದ ನರೇಂದ್ರ ಅಲ್ಲಿನ ವಾಯುಮಾಲಿನ್ಯಕ್ಕೆ ತುತ್ತಾಗಿ ಅಸ್ವಸ್ಥಗೊಂಡರು. ಹೀಗಾಗಿ ಅಲ್ಲಿ ಪ್ರಾಥಮಿಕ ಚಿಕಿತ್ಸೆಪಡೆದ ಅವರು ಮೂರನೇ ದಿನವೇ ಬೆಂಗಳೂರಿಗೆ ಹಿಂತಿರುಗಿದ್ದಾರೆ. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಆರೋಗ್ಯ ಸುಧಾರಿಸದೆ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ.
ತೀವ್ರ ಕಳಪೆ ಸ್ಥಿತಿಯಲ್ಲೇ ಮುಂದುವರೆದ ದೆಹಲಿ ಮಾಲಿನ್ಯ
Nov 10 2023, 01:00 AM IST
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಗುರುವಾರವೂ ಸಹ ಮಾಲಿನ್ಯ ತೀವ್ರ ಕಳಪೆ ಪ್ರಮಾಣದಲ್ಲೇ ಮುಂದುವರೆದಿದೆ.
ದೆಹಲಿ ಗ್ಯಾಸ್ ಚೇಂಬರ್: ಸುಪ್ರೀಂ ಕೆಂಡಾಮಂಡಲ
Nov 08 2023, 01:01 AM IST
ಕೃಷಿತ್ಯಾಜ್ಯ ದಹನ ನಿಲ್ಲಿಸಲು ಪಂಜಾಬ್, ಹರ್ಯಾಣ, ಉಪ್ರ, ರಾಜಸ್ಥಾನಕ್ಕೆ ತಾಕೀತು. ಸಮ-ಬೆಸ ವಾಹನ ಸಂಚಾರದಿಂದ ಏನು ಲಾಭವಾಗಿದೆ?: ಆಪ್ ಸರ್ಕಾರಕ್ಕೆ ತರಾಟೆ
ದೆಹಲಿ ಮದ್ಯ ಹಗರಣ: ಸಿಎಂ ಕೇಜ್ರಿಗೆ ಇ.ಡಿ. ಸಮನ್ಸ್
Oct 31 2023, 01:16 AM IST
ನ.2ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ. ಡಿಸಿಎಂ ಸಿಸೋಡಿಯಾ ಬಳಿಕ ಸಿಎಂಗೆ ಸಂಕಷ್ಟ.
ದೆಹಲಿ ಗಣರಾಜೋತ್ಸವಕ್ಕೆ ಪಿಎಂ ಸ್ವನಿಧಿ ಯೋಜನೆ ಪಲಾನುಭವಿ ಆಯ್ಕೆ
Oct 21 2023, 12:30 AM IST
ದೆಹಲಿ ಗಣರಾಜ್ಯೋತ್ಸವಕ್ಕೆ ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದಲೂ ಕೂಡ ಒಬ್ಬ ಪ್ರತಿನಿಧಿ ಭಾಗಿಯಾಗುವ ಅವಕಾಶ ಕಲ್ಪಿಸಲಾಗಿದೆ. ದೇಶದ ಚಾಯ್ ವಾಲಾನ ಭೇಟಿಗೆ ಚಾಮರಾಜನಗರದ ಚಾಯ್ ವಾಲಾ ಕಾತುರನಾಗಿದ್ದು, ಮೋದಿಗೂ ಕೂಡ ಚಾನ್ಸ್ ಸಿಕ್ಕಿದ್ರೆ ಟೀ ಕುಡಿಸ್ತೀನಿ ಅಂತಿದ್ದಾರೆ. 2024ರ ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಚಾಮರಾಜನಗರದ ಬೀದಿ ಬದಿ ಟೀ ಅಂಗಡಿ ವ್ಯಾಪಾರಿಯೊಬ್ಬರು ಆಯ್ಕೆಯಾಗಿದ್ದಾರೆ.
ಬೆಂಬಲ ಸೂಚಿಸಲು ದೆಹಲಿ ಪ್ಯಾಲೆಸ್ತಿನ್ಗೆ ದೂತ ಕಚೇರಿಗೆವಿಪಕ್ಷ ನಾಯಕರ ಭೇಟಿ
Oct 17 2023, 12:46 AM IST
ಇಸ್ರೇಲ್- ಹಮಾಸ್ ಸಂಘರ್ಷದ ವಿಷಯದಲ್ಲಿ ಪ್ಯಾಲೆಸ್ತೀನ್ ಪರವಾಗಿ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ವಿಪಕ್ಷ ನಾಯಕರ ನಿಯೋಗವೊಂದು ಸೋಮವಾರ ಇಲ್ಲಿನ ಪ್ಯಾಲೆಸ್ತೀನ್ ರಾಯಭಾರ ಕಚೇರಿಗೆ ಭೇಟಿ ನೀಡಿ ತನ್ನ ಬೆಂಬಲ ವ್ಯಕ್ತಪಡಿಸಿತು.
< previous
1
...
6
7
8
9
10
11
12
13
14
next >
More Trending News
Top Stories
ಗಡಿಯಲ್ಲಿ ಹೈಟೆನ್ಷನ್ : ಯುದ್ಧೋನ್ಮಾದ ತೀವ್ರ - ಭಾರತದ ನೌಕಾಪಡೆ ಸಮರಾಭ್ಯಾಸ
2.37 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ : ಹೊಸ ದಾಖಲೆ ನಿರ್ಮಾಣ
ತಪ್ಪು ಮುಚ್ಚಲು ಬಿಜೆಪಿ ಯಾತ್ರೆ : ಮುಖ್ಯಮಂತ್ರಿ ಸಿದ್ದರಾಮಯ್ಯ
ವಾರದಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ : ಯತ್ನಾಳ
ಗೃಹ ಲಕ್ಷ್ಮೀ ವಂಚಿತರನ್ನು ಪತ್ತೆ ಹಚ್ಚಿ ಹಣ ಸಂದಾಯಕ್ಕೆ ಸೂಚನೆ