ಆರ್.ಆರ್.ನಗರ ವಾರ್ಡ್ಗಳಲ್ಲಿ ಹನಿ ನೀರಿಗೂ ಪರದಾಟ
Mar 02 2024, 01:48 AM ISTಚನ್ನಸಂದ್ರ, ದ್ವಾರಕಾನಗರ, ಬೆಮೆಲ್ 6ನೇ ಹಂತ, ಹಲಗೆ ವಡೇರಹಳ್ಳಿ, ಗಟ್ಟಿಗೆರೆ, ಸಚ್ಚಿದಾನಂದ ನಗರ, ಕೆಂಚೇನಹಳ್ಳಿ, ಬಂಗಾರಪ್ಪನಗರ, ಪ್ರಮೋದ್ ಬಡಾವಣೆ ಐಡಿಯಲ್ ಹೋಮ್ಸ್ ಸೇರಿದಂತೆ ರಾಜರಾಜೇಶ್ವರಿ ನಗರ ವಾರ್ಡ್ ವ್ಯಾಪ್ತಿಯಲ್ಲಿ ಜನರು ಹನಿ ನೀರಿಗೂ ಪ್ರತಿನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.