ಎರಡು ಬಾರಿ ಸೋಲಲು ಕಾಂಗ್ರೆಸ್ ಕಾರಣ: ನಿಖಿಲ್
Nov 04 2024, 12:19 AM ISTಚನ್ನಪಟ್ಟಣ: ಎನ್ಡಿಎ ಅಭ್ಯರ್ಥಿ ನಿಖಿಲ್ ವಿರುಪಾಕ್ಷಿಪುರ, ಮುಂಗಾಡಹಳ್ಳಿ, ಶ್ರೀನಿವಾಸಪುರ, ಬಲ್ಲಾಪಟ್ಟಣ, ಕಲರಹಳ್ಳಿ, ಅಂಚೀಪುರದಲ್ಲಿ ಪ್ರಚಾರದ ವೇಳೆ ಪಟಾಕಿ ಸಿಡಿಸಿ, ಹೂವಿನ ಸುರಿಮಳೆ ಸುರಿಸಿ ಜೆಡಿಎಸ್- ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು.