(ಲೀಡ್ ಪ್ಯಾಕೇಜ್) ಜಿಲ್ಲೆ ಮರುನಾಮಕರಣಕ್ಕೆ ಸಮಾಧಾನ ಇಲ್ಲ: ನಿಖಿಲ್
Jul 10 2024, 12:37 AM ISTಬೆಂಗಳೂರನ್ನು ಹಂಗ್ ಮಾಡುತ್ತೇವೆ, ಹಿಂಗ್ ಮಾಡುತ್ತೇವೆ ಅಂದರಲ್ಲ ಅದೆಲ್ಲ ಏನಾಯಿತು. ಯಾವ ರೀತಿ ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಹಣ ದೋಚುತ್ತಿದ್ದಾರೆ. ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂಬುದು ಗೊತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಮನಗರದಲ್ಲಿ ಕಿಡಿಕಾರಿದರು.