ಮೃತ ಕಿರಣ್ ಕುಟುಂಬಕ್ಕೆ ನಿಖಿಲ್ ಸಾಂತ್ವನ, ಪತ್ನಿಗೆ ಕೆಲಸದ ಭರವಸೆ
Sep 23 2024, 01:21 AM ISTಬಿಕಾಂ ವ್ಯಾಸಂಗ ಮಾಡಿದ್ದ ಕಿರಣ್‌ಗೆ ಯಾವುದಾದರೊಂದು ಕಂಪನಿಯಲ್ಲಿ ಕೆಲಸ ಕೊಡಿಸಬೇಕೆಂದು ಮಾಜಿ ಶಾಸಕ ಸುರೇಶ್ ಗೌಡರು ಕೇಂದ್ರ ಸಚಿವ ಕುಮಾರಣ್ಣ ಅವರೊಂದಿಗೆ ಚರ್ಚಿಸಿದ್ದರು. ಆದರೆ, ಘಟನೆ ಬೇರೆಯಾಗಿದ್ದು, ಮೃತ ಕಿರಣ್‌ಗೆ ಕೊಡಿಸಬೇಕೆಂದುಕೊಂಡಿದ್ದ ಕೆಲಸವನ್ನು ಮುಂದಿನ ದಿನಗಳಲ್ಲಿ ಅವರ ಪತ್ನಿಗೆ ಕೊಡಿಸಲಾಗುವುದು.