ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ರಸ್ತೆ ಮೇಲೆ ಹರಿದ ಚರಂಡಿ ನೀರು
May 09 2024, 01:00 AM IST
ನಗರದ ಬಹುತೇಕ ರಸ್ತೆಗಳಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿಯುತ್ತದೆ, ಕಾರಣ ಅವೈಜ್ಞಾನಿಕ ಚರಂಡಿಗಳ ನಿರ್ಮಾಣ ಇದರಿಂದ ಚರಂಡಿಗಳಲ್ಲಿ ಹರಿಯುವ ಮಳೆ ನೀರು ರಸ್ತೆಗಳಲ್ಲಿ ಹರಿದು ರಸ್ತೆಗಳು ಕೆಸರುಮಯವಾಗಿವೆ.
10 ರಿಂದ ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು
May 09 2024, 12:45 AM IST
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವಿವಿ ಸಾಗರದ ಅಚ್ಚು ಕಟ್ಟು ಪ್ರದೇಶದ ತೀರ್ಮಾನ ಮೇ 10 ರಿಂದ ನೀರು ಹಾಯಿಸುವ ತೀರ್ಮಾನ ಕೈಗೊಳ್ಳಲಾಯಿತು.
ಕೆಜಿಎಫ್‌ನಲ್ಲಿ ಮಳೆಯ ಅಬ್ಬರ: ಮನೆಗಳಿಗೆ ನುಗ್ಗಿ ನೀರು
May 09 2024, 12:45 AM IST
ಬುಧವಾರ ಬೆಳಿಗ್ಗೆ ೩.೩೦ಕ್ಕೆ ಪ್ರಾರಂಭವಾದ ಮಳೆ ಬೆಳಗ್ಗೆ ೭ ಗಂಟೆಯವರೆಗೆ ಎಡೆಬಿಡದೆ ಕೆಜಿಎಫ್ ನಗರದಲ್ಲಿ ೨೮ ಮೀಮೀ ಮಳೆ ಸುರಿದಿದೆ, ಮಳೆಗೆ ಅಕ್ಷರ ರಸ್ತೆಗಳು ಕೆರೆಗಳಾಗಿದ್ದವು, ಇದರಿಂದ ಜನಜೀವನ ಅಸ್ತವ್ಯಸ್ಥವಾಗಿತ್ತು,
ಕುಡಿಯುವ ನೀರು ಸಮಸ್ಯೆಗೆ ಜೆಜೆಎಂ ಕಾಮಗಾರಿ ವಿಳಂಬ ಕಾರಣ: ಶಾಸಕ ಅಶೋಕ್ ರೈ
May 08 2024, 01:06 AM IST
ಹೊಸ ಬೋರ್‌ವೆಲ್ ಕೊರೆಯುವುದು ಸೇರಿದಂತೆ ಯಾವುದೇ ಅಗತ್ಯ ಕ್ರಮಗಳನ್ನು ಅವರು ಕೈಗೊಳ್ಳಬೇಕು. ಅಗತ್ಯ ಇರುವ ಕಡೆ ಟ್ಯಾಂಕರ್‌ಗಳಲ್ಲಿ ಕೂಡ ನೀರು ಸಾಗಾಟ ಮಾಡಲು ಅವಕಾಶವಿದೆ. ಕುಡಿಯುವ ನೀರಿನ ಸಮಸ್ಯೆಗೆ ಆಯಾ ಪಿಡಿಒಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದರು.
ಸಿಂಗಟಾಲೂರು ಬ್ಯಾರೇಜ್ ನೀರು ಡೆಡ್ ಸ್ಟೋರೇಜ್
May 07 2024, 01:06 AM IST
ಹರವಿ, ಕುರುವತ್ತಿ, ಮೈಲಾರ, ಬನ್ನಿಮಟ್ಟಿ, ನಂದಿಗಾವಿ, ಬ್ಯಾಲಹುಣ್ಸಿ ಸೇರಿದಂತೆ ಇತರೆ ಗ್ರಾಮಗಳು ಸಿಂಗಟಾಲೂರು ಬ್ಯಾರೇಜಿನ ಹಿನ್ನೀರು ಇರುವ ಗ್ರಾಮಗಳಾಗಿವೆ.
ಕುಡಿಯುವ ನೀರು ಬೋರ್‌ವೆಲ್ ಕೊರೆಯಲು ಕೃಷಿಕರ ಆಕ್ಷೇಪ
May 07 2024, 01:01 AM IST
ಆರ್ಯಾಪು ಗ್ರಾ.ಪಂ.ನ ಕೊಲ್ಯ ಎಂಬ ಪ್ರದೇಶ ನಿವಾಸಿಗಳಿಗೆ ಕಳೆದ ೧೫ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಪಂಚಾಯಿತಿಗೆ ದೂರು ಬಂದ ಹಿನ್ನಲೆಯಲ್ಲಿ ಪಂಚಾಯಿತಿಯಿಂದ ಹೊಸ ಬೋರ್‌ವೆಲ್ ಕೊರೆಸಲು ಹೊರಟ ಸಂದರ್ಭ ಸ್ಥಳೀಯ ಕೃಷಿಕರು ಆಕ್ಷೇಪಿಸಿದರು. ತಹಸೀಲ್ದಾರ್ ಮಧ್ಯಪ್ರವೇಶ ಬಳಿಕ ಪರಿಸ್ಥಿತಿ ತಿಳಿಯಾಯಿತು.
ಹಳ್ಳದ ನೀರು, ಕೊಳ್ಳಿ ಬೆಳಕಿನಡಿ ಜನರ ವಾಸ
May 06 2024, 12:31 AM IST
ಹಳ್ಳ ದಿಣ್ಣೆಗಳ ರಸ್ತೆ, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಇಲ್ಲದ ಕಾಡು ಪ್ರಾಣಿಗಳ ಹಾವಳಿಯಿಂದ ತತ್ತರಿಸಿರುವ ರೈತರ ಜಮೀನುಗಳಿಗೆ ದಾಖಲೆಗಳಿಲ್ಲದ ಕುಗ್ರಾಮ ತುಳಸಿಕೆರೆ ಗ್ರಾಮ.
1 ತಿಂಗಳಲ್ಲಿ ಜಲಮಂಡಳಿಯಿಂದ 986 ಮಳೆ ನೀರು ಇಂಗುಗುಂಡಿ ನಿರ್ಮಾಣ!
May 05 2024, 02:05 AM IST
ನಗರದಲ್ಲಿ ಅಂತರ್ಜಲ ವೃದ್ಧಿಗಾಗಿ ಜಲಮಂಡಳಿ ಕಳೆದ ಒಂದು ತಿಂಗಳಲ್ಲಿ ನಗರದ ಕೊಳವೆಬಾವಿಗಳ ಬಳಿ 986 ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸಿದ್ದಾಗಿ ಹೇಳಿಕೊಂಡಿದೆ.
ಘಟಪ್ರಭಾ ನದಿಗೆ ನೀರು ಹರಿಸಲು ಆಗ್ರಹಿಸಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ
May 05 2024, 02:05 AM IST
ಘಟಪ್ರಭಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ನಗರದ ಯಾದವಾಡ ಸರ್ಕಲ್ ಬಳಿ ಶುಕ್ರವಾರ ರಾಜ್ಯ ಹೆದ್ದಾರಿ ತಡೆ ನಡೆಸಿ ರೈತರು ಪ್ರತಿಭಟನೆ ನಡೆಸಿದರು.
ಕುಡಿಯುವ ನೀರು, ಮೇವು ಪೂರೈಕೆಗೆ ಕ್ರಮವಹಿಸಿ: ಜಿಲ್ಲಾಧಿಕಾರಿ ದಿವಾಕರ್
May 05 2024, 02:04 AM IST
ವಿಜಯನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸದ್ಯದ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು.
< previous
1
...
114
115
116
117
118
119
120
121
122
...
172
next >
More Trending News
Top Stories
ಟಿವಿಕೆ ಅಧ್ಯಕ್ಷ, ನಟ ವಿಜಯ್ ಸಿಎಂ ಅಭ್ಯರ್ಥಿ; ಬಿಜೆಪಿಜತೆಯಲ್ಲಿ ಮೈತ್ರಿ ಇಲ್ಲ
ಗುಜರಾತ್ : ಕೈಗಳಿಗೆ ಕೋಳ ಹಾಕಿ 250 ಬಾಂಗ್ಲನ್ನರ ಗಡೀಪಾರು
ಡಿಕೆಶಿ ಉನ್ನತ ಸ್ಥಾನಕ್ಕೇರಬೇಕೆಂಬ ಆಸೆ - ಅವರು ಮೋಸ್ಟ್ ಕಾಂಗ್ರೆಸ್ ರಾಯಲಿಸ್ಟ್ : ಶಾಸಕ
300 ಎಕರೆ ಅರಣ್ಯ ಒತ್ತುವರಿ ತೆರವು : ಸಚಿವ ಈಶ್ವರ ಖಂಡ್ರೆ
ತೆಲುಗು ಭಾಷೆಯ ಪಲ್ಲಿ ತೆಗೆದು ‘ಭಾಗ್ಯನಗರ’ ಪಟ್ಟ : ಸಂಭ್ರಮಾಚರಣೆ