ಬರ: ಡ್ಯಾಂಗಳಲ್ಲಿ ಶೇ.50ಕ್ಕಿಂತ ಕಡಿಮೆ ನೀರು!
Jan 22 2024, 02:18 AM ISTಮಳೆ ಕೊರತೆ ಪರಿಣಾಮ ಜನವರಿಯಲ್ಲಿಯೇ ರಾಜ್ಯದ ಜಲಾಶಯಗಳ ನೀರಿನ ಸಂಗ್ರಹ ಮಟ್ಟ ಸಾಕಷ್ಟು ಕಡಿಮೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.50ಕ್ಕಿಂತ ಕಡಿಮೆ ನೀರು ಸಂಗ್ರಹವಿದೆ. ಹೀಗಾಗಿ ಇರುವ ನೀರಿನ ಸಂಗ್ರಹವನ್ನು ಕೃಷಿಗೆ ನೀಡದೇ ಕೇವಲ ಕುಡಿಯುವ ನೀರಿಗೆ ಬಳಕೆ ಮಾಡಬೇಕಾಗಿದೆ.