• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕುಡಿಯುವ ನೀರಿಗೆ ಒಳ ಚರಂಡಿ ನೀರು ಸೇರ್ಪಡೆ

Jan 17 2024, 01:45 AM IST
ಒಳ ಚರಂಡಿ ನೀರಿನ ಸಂಪರ್ಕ ಹಾಗೂ ಕುಡಿಯುವ ನೀರಿನ ನಲ್ಲಿ ಸಂಪರ್ಕ ಒಂದೇ ಕಡೆ ಕೊಟ್ಟಿದ್ದಾರೆ. ಹೀಗಾಗಿ ಕುಡಿಯುವ ನೀರಿನ ಪೈಪ್‌ಗಳು ಒಡೆದು, ಚರಂಡಿ ನೀರು ಮಿಕ್ಸ್‌ ಆಗಿ ನಲ್ಲಿಗಳಲ್ಲಿ ಬರುತ್ತಿದೆ

ಬಹುಗ್ರಾಮ ಕುಡಿಯುವ ನೀರು ಯೋಜನೆ: ಹಳಿಯಾಳದಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಪರಿಸರ ಇಲಾಖೆ ಒಪ್ಪಿಗೆ

Jan 16 2024, 01:45 AM IST
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಿಸಲು ಪರಿಸರ ಇಲಾಖೆ ಅಧಿಕೃತ ಒಪ್ಪಿಗೆ ನೀಡಿದೆ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ಗ್ರಾಮದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು: ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ

Jan 15 2024, 01:50 AM IST
ಜಿಲ್ಲಾ ಪಂಚಾಯತ್ ವಿಜಯಪುರ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪವಿಭಾಗ ಸಿಂದಗಿ ವತಿಯಿಂದ ₹3.76 ಕೋಟಿ ವೆಚ್ಚದ ಜೆಜೆಎಂ ಕಾಮಗಾರಿಗೆ ಪೂಜೆ

ಗುಂಡ್ಲುಪೇಟೆ ಜನತಾ ಕಾಲೋನಿಯಹಲವು ಮನೆಗಳಲ್ಲಿ ಮಲ ಮಿಶ್ರಿತ ನೀರು?

Jan 14 2024, 01:30 AM IST
ಪುರಸಭೆ ೧೪ ನೇ ವಾರ್ಡ್‌ನ ಕೆಲ ಬೀದಿಗಳಿಗೆ ಮಲ ಮಿಶ್ರಿತ ನೀರು ಸರಬರಾಗುತ್ತಿದ್ದು, ಮಲಮಿಶ್ರಿತ ನೀರು ಎಲ್ಲಿಂದ ಬರುತ್ತಿದೆ ಎಂದು ಪತ್ತೆ ಹಚ್ಚಲು ಪುರಸಭೆ ಸಿಬ್ಬಂದಿ ಕೆಲ ಬೀದಿಗಳಲ್ಲಿ ರಸ್ತೆ ಅಗೆದಿದ್ದಾರೆ.

ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಗಮನಹರಿಸಿ: ಎ.ಎಸ್.ಪೊನ್ನಣ್ಣ

Jan 13 2024, 01:31 AM IST
ಪೊನ್ನಂಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಟಾಸ್ಕ್‌ಫೊರ್ಸ್ ಸಭೆ ನಡೆಯಿತು.

ದುಕಾನವಾಡಿ: ಕುಡಿಯುವ ನೀರು ಸಮಸ್ಯೆಗೆ ಪರಿಹಾರ

Jan 13 2024, 01:31 AM IST
ಯಾದಗಿರಿ ನಗರದ ವಾರ್ಡ್ ಸಂಖ್ಯೆ 20 ಮತ್ತು 21 ರಲ್ಲಿ ಬರುವ ದುಕಾನವಾಡಿಗೆ ನಗರಸಭೆ ಎಇಇ ರಜನಿಕಾಂತ್ ಹಾಗೂ ಅವರ ತಂಡವು ಭೇಟಿ ನೀಡಿ ಕುಡಿಯುವ ಕುಡಿವ ನೀರಿನ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿತು.

ಉಪ್ಪು ತಿಂದವರು ನೀರು ಕುಡಿಯಲೇಬೇಕು: ಮುನಿಸ್ವಾಮಿ

Jan 13 2024, 01:30 AM IST
ಕೋಲಾರ ಹಾಲು ಒಕ್ಕೂಟದ ನೇಮಕಾತಿ ಹಗರಣವೂ ಇದಕ್ಕೆ ಕಾರಣವಾಗಿದೆ, ಲಕ್ಷಾಂತರ ರು. ಪಡೆದು ೭೩ ಜನರಿಗೆ ಉದ್ಯೋಗ ನೀಡಿರುವ ಇವರು ಅಷ್ಟೆ ಸಂಖ್ಯೆಯ ಪ್ರತಿಭಾನ್ವಿತರಿಗೆ ವಂಚನೆ ಮಾಡಿದ್ದರು, ಈ ಆರೋಪವೂ ಈ ದಾಳಿಗೆ ಕಾರಣವಾಗಿದೆ

ಉಡುಪಿ ಜಿಲ್ಲೆ: ಶೇ.22 ಮಳೆ ಕೊರತೆ, ನೀರು ಸಮಸ್ಯೆ ಸಾಧ್ಯತೆ

Jan 12 2024, 01:47 AM IST
ಉಡುಪಿ ಜಿಲ್ಲೆಯಲ್ಲಿ ವಾಡಿಕೆ ಮಳೆ 4,535 ಮಿ.ಮೀ. ಇದ್ದು, ಪ್ರಸಕ್ತ ಸಾಲಿನಲ್ಲಿ 3525 ಮಿ.ಮೀ. ನಷ್ಟು ಮಳೆಯಾಗಿದ್ದು, ಒಟ್ಟಾರೇ ಶೇ.22 ರಷ್ಟು ಕಡಿಮೆ ಕೊರತೆಯಾಗಿದೆ. ಆದ್ದರಿಂದ ಈಗಿನಿಂದಲೇ ನೀರಿನ ಸಮಸ್ಯೆ ಬಗ್ಗೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕುಡಿಯುವ ನೀರು ಕಾಡದಂತೆ ಎಚ್ಚರ ವಹಿಸಿ

Jan 12 2024, 01:46 AM IST
ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕೃಷಿ ಮತ್ತು ಪಶುಸಂಗೋಪನಾ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ತಾಲೂಕಿನಿಂದ ಬೇರೆಡೆಗೆ ಭತ್ತದ ಹುಲ್ಲು ಸಾಗಿಸುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು.

ಅಕ್ರಮ ನೀರು ಸಂಪರ್ಕ ಕಡಿತಮಾಡಲು ಮಾ.31ರ ಗುಡುವು

Jan 12 2024, 01:45 AM IST
ಬೆಂಗಳೂರಿನಲ್ಲಿ ಕಾವೇರಿ ನೀರು ಅಕ್ರಮ ಸಂಪರ್ಕ ಕಡಿತ ಮಾಡಲು ಅಧಿಕಾರಿಗಳಿಗೆ ಮಾರ್ಚ್‌ 31ರ ಗಡುವು ನೀಡಿ ಜಲ ಮಂಡಳಿ ಆದೇಶ ಹೊರಡಿಸಿದೆ.
  • < previous
  • 1
  • ...
  • 153
  • 154
  • 155
  • 156
  • 157
  • 158
  • 159
  • 160
  • 161
  • ...
  • 170
  • next >

More Trending News

Top Stories
ವೈದ್ಯಕೀಯ ಸೇವೆಗೆ ಜಯದೇವ ಆಸ್ಪತ್ರೆ ಮಾದರಿ
1121 ಜನರ ಜೀವ ಉಳಿಸಿದ ಸ್ಟೆಮಿ ವ್ಯವಸ್ಥೆ ! ಹೃದಯ ರೋಗಿಗಳಿಗೆ ವರದಾನ
ಕೋರ್ಟ್‌ ತರಾಟೆ ಬೆನ್ನಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣ ವಿದ್ಯುತ್‌ ಸಂಪರ್ಕ ಕಡಿತ
ಕಾಂಗ್ರೆಸ್‌ನ ಗ್ಯಾರಂಟಿ ಬರೀ ಚುನಾವಣೆ ಗಿಮಿಕ್‌ : ನಿಖಿಲ್‌
ಒಂದೇ ತಿಂಗಳಲ್ಲಿ 70+ ಎಸ್‌ಐ, ಇನ್ಸ್‌ಪೆಕ್ಟರ್‌ಗಳಿಗೆ ಮುಂಬಡ್ತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved