ತುಂಗಭದ್ರಾ ಎಡದಂಡೆ ನಾಲೆಯ ಉಪಕಾಲುವೆಗಳಿಗೆ ನೀರು ಹರಿಸಲು ಆಗ್ರಹ
Oct 10 2024, 02:21 AM ISTತುಂಗಭದ್ರಾ ಎಡದಂಡೆ ನಾಲೆಯ (ಟಿಎಲ್‌ಬಿಸಿ) 82 ನೇ ವಿತರಣಾ ಕಾಲುವೆ ಗವಿಗಟ್ಟ, ಜಾನೇಕಲ್ ಅಮರಾವತಿ, ಆಲ್ದಾಳ ಗ್ರಾಮದ ಉಪಕಾಲುವೆಗಳಿಗೆ ಸಮರ್ಪಕ ನೀರು ಹರಿಸುವಂತೆ ಆಗ್ರಹಿಸಿ ರೈತರು ಅನಿರ್ದಿಷ್ಟಾವಧಿ ಧರಣಿ ಕೈಗೊಂಡು ಸಂಚಾರ ತಡೆ ಮಾಡಿ ಬುಧವಾರ ಪ್ರತಿಭಟಿಸಿದರು.