ನ್ಯಾಯಮೂರ್ತಿ ಶಿವರಾಜ ಪಾಟೀಲರ ಆತ್ಮಕಥನ ಕಳೆದ ಕಾಲ ನಡೆದ ದೂರ ಬಿಡುಗಡೆಗೆ ಸಿದ್ಧವಾಗಿದೆ. ಹಿರಿಯರ ಬಗ್ಗೆ ಗೌರವ, ಕಿರಿಯರ ಕುರಿತು ಪ್ರೀತಿ, ಸಹೋದ್ಯೋಗಿಗಳ ಕುರಿತು ಅಕ್ಕರೆ, ತನ್ನ ಬದುಕಿನ ಕುರಿತು ಸ್ಪಷ್ಟ ನಿಲುವು ಇಟ್ಟುಕೊಂಡು ಅವರು ಸಾಗಿದ ಬದುಕಿನ ಪುಟಗಳನ್ನು ಅವರು ನೆನಪಿಸಿಕೊಂಡಿದ್ದಾರೆ