ನ್ಯಾಯಾಲಯ-ಸತ್ತಿ ರಸ್ತೆವರೆಗಿನ ರಸ್ತೆ ಕಾಮಗಾರಿ ಕಳಪೆ: ನಿಜಗುಣರಾಜು
Jun 21 2024, 01:02 AM ISTಸತ್ತಿರಸ್ತೆ ಬಳಿಯಿಂದ ಕರಿನಂಜನಪುರ ರಸ್ತೆ ಮತ್ತು ನ್ಯಾಯಾಲಯದವರೆಗಿನ ರಸ್ತೆ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು ಇದರಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಕಾಡಾ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ನಿಜಗುಣರಾಜು ಅರೋಪಿಸಿದರು. ಚಾಮರಾನಗರದಲ್ಲಿನ ರಸ್ತೆ ಕಾಮಗಾರಿ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.