ಪಂಚಮಸಾಲಿ ಶ್ರೀ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ
Nov 22 2023, 01:00 AM ISTಸಮಾಜದ ಯುವ ಸಮೂಹದ ಭವಿಷ್ಯವನ್ನು ಸುಭದ್ರವಾಗಿಸಲು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ನಡೆಸುತ್ತಿರುವ ಹೋರಾಟವನ್ನು ಅಸಮಂಜಸ ಎಂದಿರುವ ಮಾಜಿ ಶಾಸಕ ಕಳಕಪ್ಪ ಬಂಡಿ ಅವರಿಗೆ ಶ್ರೀಗಳ ಹೋರಾಟ ಬಗ್ಗೆ ಮಾತನಾಡಲು ಯಾವುದೇ ನೈತಿಕತೆಯಿಲ್ಲ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಕಿಡಿಕಾರಿದರು.