ರಾಯಣ್ಣ, ಚೆನ್ನಮ್ಮನ ಇತಿಹಾಸ ಸೂರ್ಯನ ಕಿರಣದಂತೆ, ಮುಚ್ಚಿಡಲು ಸಾಧ್ಯವಿಲ್ಲ-ಪಂಚಮಸಾಲಿ ಶ್ರೀ
Jan 28 2024, 01:19 AM ISTಕಿತ್ತೂರ ರಾಣಿ ಚೆನ್ನಮ್ಮ, ರಾಯಣ್ಣನ ಇತಿಹಾಸವನ್ನು ಎಲ್ಲೊ ಒಂದು ಒಡೆ ಮುಚ್ಚಿಡುವ ಕಾರ್ಯವಾಗುತ್ತಿದೆ. ಆದರೆ ರಾಯಣ್ಣ, ಬಸವಣ್ಣ ಹಾಗೂ ಚೆನ್ನಮ್ಮನ ಇತಿಹಾಸ ಸೂರ್ಯನ ಕಿರಣಗಳಿದ್ದಂತೆ ಅದನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.