ಕೆಇಎ ಪರೀಕ್ಷಾ ಅಕ್ರಮ: 3 ಆರೋಪಿಗಳು ಪೊಲೀಸ್ ವಶ
Nov 03 2023, 12:31 AM ISTಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಬ್ಲೂಟೂತ್ ಬಳಸಿರುವ ಆರೋಪ ಹೊತ್ತು ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ಪೈಕಿ ಕಲಬುರಗಿ ನಗರ ಅಶೋಕ ನಗರ ಠಾಣೆ ಪೊಲೀಸರು ಅಭ್ಯರ್ಥಿ ಲಕ್ಷ್ಮೀಪುತ್ರ ಸೊನ್ನ ಸೇರಿದಂತೆ ಮೂವರನ್ನು ವಿಚಾರಣೆಗೆಂದು ತಮ್ಮ ಕಸ್ಟಡಿಗೆ ಪಡೆದಿದ್ದಾರೆ.