ಬೈಕ್ ವ್ಹೀಲಿಂಗ್ ಸಂಬಂಧ 20 ಮಂದಿ ಬಂಧಿಸಿದ ಪೊಲೀಸ್; ಉತ್ತರ ವಿಭಾಗ ಸಂಚಾರ ಠಾಣೆಯಲ್ಲಿ 26 ಪ್ರಕರಣ
Mar 06 2024, 02:18 AM ISTಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿಯಾಗಿ ದ್ವಿಚಕ್ರ ವಾಹನ ವ್ಹೀಲಿಂಗ್ ಮಾಡುವವರ ವಿರುದ್ಧ ಫೆ.21ರಿಂದ 29ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿರುವ ಉತ್ತರ ವಿಭಾಗದ ಸಂಚಾರ ಪೊಲೀಸರು, 26 ಪ್ರಕರಣ ದಾಖಲಿಸಿ 20 ಮಂದಿ ದ್ವಿಚಕ್ರ ವಾಹನ ಸವಾರರನ್ನು ಬಂಧಿಸಿದ್ದಾರೆ.