ಅಯೋಧ್ಯೆ ಪೂರ್ಣ ಕೇಸರಿಮಯ: ಎಲ್ಲೆಡೆ ಪೊಲೀಸ್ ಬಿಗಿಭದ್ರತೆ
Jan 22 2024, 02:16 AM ISTಇತ್ತೀಚಿನ ಶತಮಾನಗಳಲ್ಲೇ ಕಂಡುಕೇಳರಿಯದ ಈ ಕಾರ್ಯಕ್ರಮದಲ್ಲಿ ಪ್ರಧಾನಿಯಾದಿಯಾಗಿ ರಾಜಕೀಯ, ಧಾರ್ಮಿಕ, ಉದ್ಯಮ, ಚಿತ್ರರಂಗ, ಕ್ರೀಡಾಪಟುಗಳು, ಸಾಮಾಜಿಕ ಕಾರ್ಯಕರ್ತರು, ವಿದೇಶಿ ಗಣ್ಯರು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾರೀ ಬಿಗಿ ಬಂದೋಬಸ್ತ್ ಮಾಡಲಾಗಿದೆ.