ವಿರೂಪಾಕ್ಷೇಶ್ವರ ದೇಗುಲದ ಕಂಬಗಳಿಗೆ ಮೊಳೆ ಪ್ರಕರಣ: ಹಂಪಿ ಪ್ರಾಧಿಕಾರದ ಆಯುಕ್ತ ಪರಿಶೀಲನೆ
Nov 17 2023, 06:45 PM ISTಈ ಪ್ರಕರಣ ಗಂಭೀರ ಸ್ವರೂಪ ಪಡೆದಿರುವ ಹಿನ್ನೆಲೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿರುವ ಹಂಪಿ ನಿರ್ವಹಣಾ ಪ್ರಾಧಿಕಾರದ ಆಯುಕ್ತರು, ಈ ಕುರಿತು ಮುಜರಾಯಿ ಇಲಾಖೆಯ ಇಒ ಹನುಮಂತಪ್ಪ ಹಾಗೂ ಭಾರತೀಯ ಪುರಾತತ್ವ ಇಲಾಖೆಯ ರವೀಂದ್ರ ಹತ್ತಿಕಾಳ ಅವರಿಂದ ಮಾಹಿತಿ ಕೂಡ ಪಡೆದರು.