ಎಸ್ಆರ್ಎಸ್ ಶಾಲೆ ಪ್ರಾಂಶುಪಾಲ ವಿಜಯ್ಗೆ ಅತ್ಯುತ್ತಮ ಶಿಕ್ಷಣಕಾರ ಪ್ರಶಸ್ತಿ
Apr 25 2024, 01:03 AM ISTಶೈಕ್ಷಣಿಕ ಕ್ಷೇತ್ರದಲ್ಲಿ ಚಳ್ಳಕೆರೆ ತಾಲೂಕು ರಾಜ್ಯಮಟ್ಟದಲ್ಲಿ ಖ್ಯಾತಿಯಾದ ಕಾಲವಿತ್ತು, ಆದರೆ, ಈಗ ಗುಣಮಟ್ಟದ ಶಿಕ್ಷಣದಿಂದ ವಿದೇಶದ ಶಿಕ್ಷಣ ಸಂಸ್ಥೆಗಳು ಸಹ ಈ ಭಾಗದ ಶಿಕ್ಷಕರು ಹಾಗೂ ಅವರ ಸೇವೆಯ ಗುರುತಿಸಿ ಗೌರವಿಸುವ ಮೂಲಕ ಚಳ್ಳಕೆರೆ ಶಿಕ್ಷಣದ ಖ್ಯಾತಿ ಅಂತರಾಷ್ಟ್ರೀಯ ಮಟ್ಟದತ್ತ ಸಾಗಿದೆ.