ಕಮಲ್‌ನಾಥ್ ಬಂಡಾಯ ಸದ್ಯಕ್ಕೆ ಶಮನ?
Feb 20 2024, 01:49 AM ISTಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎಂಬ ವರದಿಗಳ, ಅವರ ಮನವೊಲಿಸುವಲ್ಲಿ ಪಕ್ಷದ ಹಿರಿಯರು ಯಶಸ್ವಿಯಾಗಿದ್ದು ಸದ್ಯಕ್ಕೆ ಅವರು ಪಕ್ಷ ಬಿಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.