ಅನ್ಯಾಯದ ವಿರುದ್ಧ ಬರೆಯುವುದೇ ಬಂಡಾಯ ಸಾಹಿತ್ಯ: ಹುರುಗಲವಾಡಿ ರಾಮಯ್ಯ
Sep 01 2025, 01:03 AM ISTಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಕೊಪ್ಪ, ಸರೋಜಮ್ಮ ಲಿಂಗರಾಜು ಅವರ ಹಕ್ಕಿಗೂಡು ಕವನ ಸಂಕಲನ ಕುರಿತು ಮಾತನಾಡಿದರು. ಸಾಹಿತಿ ಬಿ.ಎಲ್.ಮಧುಸೂದನ್, ಪ್ರಾಧ್ಯಾಪಕ ಡಾ. ಹೊಂಬಯ್ಯ ಹೊನ್ನಲಗೆರೆ, ಶಿಕ್ಷಕಿ ಹಾಗೂ ಕವಯತ್ರಿ ಸರೋಜಮ್ಮ ಲಿಂಗರಾಜು ಅವರಿಗೆ ದಲಿತ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.